Sunday 19 March 2017

ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ ವೇದಿಕೆಗೆ ಸುಸ್ವಾಗತ

2017 ರ ‪‎ಪರಸ್ಪರ‬ ‪‎ವರ್ಗಾವಣಾ‬ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ !! 
‪‎ಪ್ರಾಥಮಿಕ‬ ಹಾಗೂ ‪‎ಪ್ರೌಢ‬ ಶಾಲಾ ಶಿಕ್ಷಕರ ಸಹಾಯಕ್ಕಾಗಿ ಪ್ರತ್ಯೇಕವಾಗಿ ರೂಪಿಸಲಾದ ಸಾಫ಼ಟ್ವೇರ್ ಈಗ ಲಭ್ಯ!!!
🔃 ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ವಿವರ ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ. 

🔃 ಇತರ ಪ್ರಾಥಮಿಕ ಶಾಲಾ ಶಿಕ್ಷಕರು ಭರ್ತಿ ಮಾಡಿರುವ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

🔃 ಪ್ರೌಢ ಶಾಲಾ ಶಿಕ್ಷಕರು ತಮ್ಮ ವಿವರ ಭರ್ತಿ ಮಾಡಲು ಇಲ್ಲಿ ಕ್ಲಿಕ್ ಮಾಡಿ. 

          🔃 ಇತರ ಪ್ರೌಢ ಶಾಲಾ ಶಿಕ್ಷಕರು ಭರ್ತಿ ಮಾಡಿರುವ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

 ಸೂಚನೆ : 
೧. ಡೌನ್ಲೋಡ್ ಮಾಡಿದ ಫ಼ೈಲ್ ಎಕ್ಸೆಲ್ ಫ಼ಾರ್ಮ್ಯಾಟ್ನಲ್ಲಿ ಇರುವುದರಿಂದ ಅದಕ್ಕೆ ಸಂಬಂಧಿಸಿದ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
೨. ಡೌನ್ಲೋಡ್ ಮಾಡಿದ ಫ಼ೈಲ್ ನಿಮ್ಮ ಆಂಡ್ರಾಯ್ಡ್ ಮೊಬೈಲ್ ನ Downloads ನಲ್ಲಿ ಕಾಣಬಹುದು.
೨. ಈ ಸಾಫ಼್ಟ್ವೇರ್ ಅನ್ನು ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರ  ಮಾಹಿತಿ ವಿನಿಮಯಕ್ಕಾಗಿ ಮಾತ್ರ ರಚಿಸಲಾಗಿದೆ. ಮಾಹಿತಿಯನ್ನು ನಿಮ್ಮ ಸ್ವ ಇಚ್ಚೆಯಂತೆ ತುಂಬಿರಿ, ಮಾಹಿತಿ ಸೋರಿಕೆ, ಮಾಹಿತಿಯ ತಪ್ಪು ಬಳಕೆಗೆ ಈ ಸೇವೆಯ ರಚನೆಕಾರರು ಜವಾಬ್ದಾರರಲ್ಲ.